This page is created to give information to the victims of 400 KVA/ 220 KVA line which is proposed to be upgraded by KPTCL from existing 110 KV SBT . This line will start from NTTF circle to Nelamangala Feeder
Area in which line passes by are as follows :
Nelamangala, Arsina kunte,Mallapura,Shivapura,Gajadakuppe,Narayanappna palya, Harokyatahana Halli,Dombarahalli,Lakshmipura, Srikantapura, Kodagi Tirumalapura, Dodda Bidarakallu, Karihobanahalli, Nelekadarana Halli, Peenya

ಈ ಗ್ರೂಪ್ ನಲ್ಲಿರುವ ಸದಸ್ಯರುಗಳಿಗೆ ಮನವಿ ಮಾಡಿಕೊಳ್ಳುವುದೇನಂದರೆ ಈ ಹಿಂದೆ ಅಳವಡಿಸಿರುವ ಲೈನ್ 66kv ನೆಲಮಂಗಲ ಇಂದ ಎನ್.ಟಿ.ಟಿ.ಎಫ್.ಸರ್ಕಲ್ ಗೆ ಹಾದುಒಗಿರುವ ಆ ಲೈನ್ ನನ್ನು ಬದಲಾವಣೆ ಮಾಡಿ 400kv ಯನ್ನು ಅಳವಡಿಸಲು ಮುಂದಾಗಿದ್ದು ಕೆ.ಪಿ ಟಿ.ಸಿ.ಎಲ್.ನವರು ಲೈನ್ ಹೈಟ್ ಮಾಡ್ತೀವಿ ಅಂತ ಹೇಳಿ ಈ ಬಾಗದ ಜನರಿಗೆ ಸುಳ್ಳು ಮಾಹಿತಿ ಕೊಟ್ಟು 60kv ಇರುವ ಲೈನ್ ಬದಲಾಯಿಸಿ 400/220kv ( Multi Circuit) ಅಳವಡಿಸಲು ಮುಂದಾಗಿರುತ್ತಾರೆ ,ಅದ್ದುದ್ದರಿಂದ ಈಗಿರುವ kv ಗಿಂತ 8 ಪಟ್ಟು ಹೆಚ್ಚು ಇರುತ್ತದೆ ಹಾಗಾಗಿ ಇದರ ತಿವೃತೆ ಕೂಡ ತುಂಬಾ ಮಕ್ಕಳು, ಗರ್ಭಿಣಿಯರ ಮೇಲೆ ತುಂಬಾ ಪರಿಣಾಮ ಬಿರುವುದರಿಂದ ಇದರ ಬಗ್ಗೆ ಮುಂದಿನ ನಡೆ ಏನು ಎಂಬುದನ್ನು ಎಲ್ಲರೂ ಒಗ್ಗಟಾಗಿ ತೀರ್ಮಾನ ವಹಿಸಿ ಎಚ್ಚರವಹಿಸಬೇಕು.
ವಿದ್ಯುತ್ ಲೈನ್ ಹಾದು ಹೋಗಿರುವ ಬಗ್ಗೆ ಹಾಗೂ ಇಲ್ಲಿನ ವರೆಗೆ ನಡೆದಂಥ ಬೆಳವಣಿಗೆಯ ಬಗ್ಗೆ ಚರ್ಚಿಸಲು .ಈ.ಕೆ. ಕೃಷ್ಣಪ್ಪರವರ ಸ್ವ ಗೃಹದಲ್ಲಿ ಸಭೆಯನ್ನು ಕರೆಯಲಾಗಿದ್ದು ಈ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಮುಂದಿನ ಹೋರಾಟದ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು …
ಸ್ಥಳ :ಈ .ಕೃಷ್ಣಪ್ಪರವರ ಸ್ವಗೃಹ
ದಿನಾಂಕ ;08/05/2022
ಸಮಯ :ಬೆಳಿಗ್ಗೆ 7:30 ಭಾನುವಾರದಂದು ಸಭೆಯನ್ನು ಕರೆಯಲಾಗಿದ್ದು ಈ ಸಭೆಗೆ ಪಾಲ್ಗೊಳ್ಳುವ ಮೂಲಕ ಹಾಗೂ ನೀವು ಬರುವಾಗ ತಪ್ಪದೆ ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಅಳತೆಯ 2 ಫೋಟೋಗಳನ್ನು ತೆಗೆದುಕೊಂಡ ಬರಬೇಕೆಂದು ಈ ಗುಂಪಿನ ಸದಸ್ಯರಲ್ಲಿ ಮನವಿ …….
ನಿಮ್ಮೆಲ್ಲರ ಸಹಕಾರ ಮತ್ತು ಹೋರಾಟದಿಂದ ನಮಗೆ ಜಯ
In the meeting it was decided to form an association as “Nelamagala to Peenya Resident’s welfare Association” to fight for the cause of all the above residents in legal way and assist residents to get Justice
Some of the foundations already completed :










ಇಲ್ಲಿಯವರೆಗಿನ ಬೆಳವಣಿಗೆ :
೧. ನೆಲಮಂಗಲ to ಪೀಣ್ಯ ಗ್ರಾಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ® ದ ಸ್ಥಾಪನೆ .
೨ .ಹಲವಾರು RTI ಅಪ್ಲಿಕೇಶನ್ ದಾಖಲು ಮಾಡಿ ಈ ಪ್ರಾಜೆಕ್ಟ್ ನ ವಿವರ ವನ್ನು ಕೇಳಲಾಗಿದೆ ಮತ್ತು KPTCL ನಿಂದ ಉತ್ತರಕಾಗಿ ಕಾಯುತ್ತಿರುತ್ತೆವೆ.
೩.ನೆಲಮಂಗಲ ಯೋಜನಾ ಪ್ರಾಧಿಕಾರಕ್ಕೆ BMRDA ಅನುಮೋದಿತ ಸೈಟ್ ಪ್ರಾಜೆಕ್ಟ್ ಗಳ ಸರ್ಟಿಫೈಡ್ ಕಾಪಿ ಗಾಗಿ ಅಪ್ಲಿಕೇಶನ್ ಕೊಟ್ಟಿರುತ್ತೆವೆ .
೪.ಅರ್ಜಿಗಳ ಸಮಿತಿ , ಕರ್ನಾಟಕ ವಿಧಾನಸಭೆ , ವಿಧಾನಸೌಧ ,ಬೆಂಗಳೂರು ಇವರಿಂದ KPTCL ಗೆ ವರದಿ ಸಲ್ಲಿಸುವಂತೆ ನೋಟೀಸ್ ನೀಡಲಾಗಿದೆ .
ನಮ್ಮ ಮೇಲ್ಕಂಡ ಕೆಲಸಕ್ಕೆ ಸಹಾಯ ವಾಗುವಂತೆ ತಾವುಗಳು ಲೈನ್ ಹಾದು ಹೋಗುವ ಮಾರ್ಗದಲ್ಲಿ ಬರುವ ಮನೆ ಅಥವಾ ಸೈಟ್ ನವರು ತಮ್ಮ ಮನೆಯ ಅಥವಾ ಸೈಟ್ ನ ಫೋಟೋ , ಬೆಸ್ಕಾಂ ಅಪ್ರೂವಲ್ ಲೆಟರ್ , ಮನೆಯ ಸೇಲ್ ಡೀಡ್ ಕಾಪಿ, ಸಮಕ್ಷಮ ಪ್ರಾಧಿಕಾರದ ಅಪ್ರೂವಲ್ ಲೆಟರ್ e-mail nela2peenya@gmail.com ಅಥವಾ ನಮ್ಮೆ ಗ್ರೂಪ್ ನ ಸಂಚಾಲಕರಿಗೆ ತಲುಪಿಸ ತಕ್ಕದು .
Association email id : nela2peenya@gmail.com
Join what’s app Group using the link given below if you fall in the above area and your Land or site proposed to be under the 400 KV or 220 KVA line as proposed above.
https://chat.whatsapp.com/LggOttLlJbgJxcv9MKxvqH